Music Video

Yaare Neenu Roja Hoove - HD Video Song - Naanu Nanna Hendthi - Ravichandran - S.P. Balasubrahmanyam
Watch {trackName} music video by {artistName}

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
Hamsalekha
Hamsalekha
Songwriter
Shankar Ganesh
Shankar Ganesh
Composer

Lyrics

ಇದು ಹೂವಿನ ಲೋಕವೇ? ಇಲ್ಲಿ ಗೆಳತಿಯರಿಲ್ಲವೇ? ಹೇಗೆ ನಾ ಹಾಡಲಿ, ಹೇಳಿ ಹೂಗಳೇ? ಯಾರೇ ನೀನು ರೋಜಾ ಹೂವೇ ಯಾರೇ ನೀನು ಮಲ್ಲಿಗೆ ಹೂವೇ ಹೇಳೆ ಓ ಚೆಲುವೆ, ಚೆಲುವಿನಾ ಹೂವೇ ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ ಯಾರೇ ನೀನು ರೋಜಾ ಹೂವೇ ಯಾರೇ ನೀನು ಮಲ್ಲಿಗೆ ಹೂವೇ ಹೇಳೆ ಓ ಚೆಲುವೆ, ಚೆಲುವಿನಾ ಹೂವೇ ಹೂವಿನಲ್ಲಿ ಹೆಣ್ಣಿನ ಅಂದ ನೋಡು ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು ಹೆಣ್ಣೇ ಹೂವೆಂದು ಪ್ರೀತಿ ಮಾಡು ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು ಹೆಣ್ಣೇ ಸಂಗೀತವೆಂದು ಹಾಡು ಆ ರಪಪ್ಪಾಪ ರಾಪಪಾಪ ರಪ ರಪಪ್ಪಾಪ ರಾಪಪಾಪ ರಪ Jolly ಮಾಡು lifeಅಲ್ಲಿ ಸೌಗಂಧ ಸೌಂದರ್ಯ ಸಂಗೀತ ನಿನ್ನದು ಯಾರೆ ನೀನು ರೋಜ ಹೂವೇ? ಯಾರೆ ನೀನು ಮಲ್ಲಿಗೆ ಹೂವೇ? ಹೇಳೆ ಓ ಚೆಲುವೕೆ ಹೇ ಚೆಲುವಿನ ಹೂವೇ ಹುಡುಗಿರಿಗೆ ನಾನೇ ರಾಜ ನಾನು ಹುಡುಗರಿಗೆ ಖದೀಮ ಕಳ್ಳ ನಾನು ಪ್ರಳಯಾಂತಕ ನಾನು ಕೇಳು ನೀನು ಲೋಕವೆಲ್ಲ ನನ್ನ pocketನಲ್ಲಿ ಸ್ನೇಹವೆಂಬ lovely rocketನಲ್ಲಿ ತೇಲಿ ಹಾಡೋ ಪ್ರೇಮಿ ನಾನು ಶಬ್ಬಬ್ಬಾಬ ರಾಪಪಾಪ ರಪಪಪ ರಪಪ್ಪಾಪ ರಾಪಪಪಾ ರಪರಪ ಕೇಳಿ ನನ್ನ ಪ್ರೇಮಿಗಳೇ ಈ ಪ್ರೀತಿ ಅಭಿಮಾನ, ಎಂದೆಂದೂ ನನ್ನದು ಯಾರೇ ನೀನು ರೋಜಾ ಹೂವೇ? ಯಾರೇ ನೀನು ಮಲ್ಲಿಗೆ ಹೂವೇ? ಹೇಳೆ ಓ ಚೆಲುವೆ, ಚೆಲುವಿನಾ ಹೂವೇ ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
Writer(s): Hamsalekha, Ganesh, Shankar Lyrics powered by www.musixmatch.com
Get up to 2 months free of Apple Music
instagramSharePathic_arrow_out