Listen to Sri Chakradhari (From "Swathi Muthu") by K.S. Chithra

Sri Chakradhari (From "Swathi Muthu")

K.S. Chithra

Regional Indian

1,758 Shazams

Credits

PERFORMING ARTISTS
K.S. Chithra
K.S. Chithra
Lead Vocals
COMPOSITION & LYRICS
Rajesh Ramnathan
Rajesh Ramnathan
Composer
Nagendra Prasad
Nagendra Prasad
Songwriter

Lyrics

ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಕಲ್ಯಾಣ ರಾಮನಿಗೆ ಕೌಸಲ್ಯ ಲಾಲಿ ಕಲ್ಯಾಣ ರಾಮನಿಗೆ ಕೌಸಲ್ಯ ಲಾಲಿ ಯದುವಂಶ ವಿಭುವಿಗೆ ಯಶೋದೆ ಲಾಲಿ ಯದುವಂಶ ವಿಭುವಿಗೆ ಯಶೋದೆ ಲಾಲಿ ಪರಮೇಶ ಸುತನಿಗೆ ಪರಮೇಶ ಸುತನಿಗೆ ಪಾರ್ವತಿಯ ಲಾಲಿ ಪರಮೇಶ ಸುತನಿಗೆ ಪಾರ್ವತಿಯ ಲಾಲಿ ಧರೆಯಾಳೋ ವರ್ಧನಿಗೆ ಶರಣೆಂಬ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ ಲಿಂಗಕ್ಕೆ ಜಂಗಮರ ವಚನಗಳ ಲಾಲಿ ಲಿಂಗಕ್ಕೆ ಜಂಗಮರ ವಚನಗಳ ಲಾಲಿ ವೇದ ವೇದ್ಯರಿಗೆ ವೇದಾಂತ ಲಾಲಿ ವೇದ ವೇದ್ಯರಿಗೆ ವೇದಾಂತ ಲಾಲಿ ಆಗಮ ನಿಗಮವೇ ಲಾಲಿಗೆ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ
Writer(s): Nagendra Prasad, Rajesh Ramnathan Lyrics powered by www.musixmatch.com
instagramSharePathic_arrow_out