Music Video

Kannaliddare Kanasu
Watch {trackName} music video by {artistName}

Featured In

Credits

PERFORMING ARTISTS
Sonu Nigam
Sonu Nigam
Performer
COMPOSITION & LYRICS
Hamsalekha
Hamsalekha
Songwriter

Lyrics

ಮುಂದೋಡುವ ದಿನವೋ ಇದು ಹಿಂದೆ ಇವೆ ನೂರು ನೆನಪು ನೂರೊಂದು ನೆನಪು ಮುಂದೋಡುವ ದಿನವೋ ಇದು ಹಿಂದೆ ಇವೆ ನೂರು ನೆನಪು ನೂರೊಂದು ನೆನಪು ನೆನಪಿನ ನೆನಪಿನ ತೆನೆ ತೊನೆವುದೇ ಜೀವನ ಮುಂದೋಡುವ ದಿನವೋ ಇದು ಹಿಂದೆ ಇವೆ ನೂರು ನೆನಪು ನೂರೊಂದು ನೆನಪು ನೆನ್ನೆಯ ನೋವುಗಳ ಕಣ್ಣೀರ ಬಿಂದು ಈ ದಿನದ ಇಬ್ಬನಿಯೋ ಮೊನ್ನೆಯ ಮುನಿಸುಗಳ ಹಣ್ಣೆಲೆಗಳೆಲ್ಲ ಈ ದಿನದ ಚಿಗುರೆಲೆಯೋ ಬಾಳ ಬುತ್ತಿಯ ಬೇವು ಬೆಲ್ಲವ ಮತ್ತೆ ಸವಿವುದೇ ಹಾಯಿ, ಹಾಯಿ ನೆನಪಿನ ನೆನಪಿನ ತೆನೆ ತೊನೆವುದೇ ಜೀವನ ಮುಂದೋಡುವ ದಿನವೋ ಇದು ಹಿಂದೆ ಇವೆ ನೂರು ನೆನಪು ನೂರೊಂದು ನೆನಪು ನೆನ್ನೆಯ ಮಡಿಲಲ್ಲಿ ಮೊನ್ನೆಗಳು ಜಾತ್ರೆ ಸೇರುವುದು ಕಾಡುವುದು ನಾನೆಂದು ಹೊಸತೆಂದು ಈ ದಿನವೂ ಬೀಗಿ ನೆನ್ನೆಯಲಿ ಜಾರುವುದು ಕಳೆದ ಕ್ಷಣಗಳ ಭಾವ ಮಳೆಯಲಿ ಮತ್ತೆ ನೆನೆವುದೇ ಹಾಯಿ ಹಾಯಿ ನೆನಪಿನ ನೆನಪಿನ ತೆನೆ ತೊನೆವುದೇ ಜೀವನ ಮುಂದೋಡುವ ದಿನವೋ ಇದು ಹಿಂದೆ ಇವೆ ನೂರು ನೆನಪು ನೂರೊಂದು ನೆನಪು
Writer(s): Hamsalekha Hamsalekha Lyrics powered by www.musixmatch.com
Get up to 2 months free of Apple Music
instagramSharePathic_arrow_out