Listen to Saavaasa (feat. Judah Sandhy & Shruti Prakash) by Rahul Dit-O

Saavaasa (feat. Judah Sandhy & Shruti Prakash)

Rahul Dit-O

Reggae

3,645 Shazams

Lyrics

DIT DIT D I T O (O O O O) Love ಒಂಥರಾ jolly ride ಪ್ರವಾಸ Understanding ಇದ್ರೆ ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಈ ಹುಡುಗೀರ ಸಹವಾಸ ಒನ್ನೊಂದಲ್ಲ ಇವರಿಗಿಂತ ದೊಡ್ಡ ತಲೆ ನೋವು ಇನ್ನೊಂದ್ ಇಲ್ಲ ಮಾಡೋ ತಪ್ಪುಗಳ್ನ ತಪ್ಪಂತ ಒಪ್ಪೋದಿಲ್ಲ ಒಳ್ಳೆ ಹುಡುಗರ್ಗೆ ಈ ಕಾಟ ತಪ್ಪೋದಿಲ್ಲ First meeting ಅಲ್ಲಿ ಎಲ್ಲ ಚೆನ್ನಾಗಿರುತ್ತೆ Next chatting ಮಧ್ಯರಾತ್ರಿ ಮೂರಕ್ ಮುಗ್ಯುತ್ತೆ ಆಮೇಲ್ dating ನೋಡಕ್ ತುಂಬಾ peace ಆಗಿರುತ್ತೆ ಕೊನೆಗೆ shopping ಹೊದಾಗಲೇನೆ pain ಗೊತ್ತಾಗುತ್ತೆ Daily ಒದ್ದಾಡದ್ ಕಷ್ಟ ಸುರಾ ಸುಂದ್ರಿ ಜೊತೆ ಹಾಕ್ಕೊಳ್ಳೋ make-up matterಗೆ ಹೋದ್ರೆ ಮುಗಿತು ಕಥೆ ಆಗಲ್ಲ ಅಂದ್ರೆ ಸಿಕ್ಕಾಪಟ್ಟೆ ತೊಂದ್ರೆ ಮತ್ತೆ ಬಾಯಿ ಬಿಟ್ರೆ break-up ಬಂತಂದ್ರೆ ಇನ್ನೇನ್ ಇರುತ್ತೆ ನಖರ ಮಾಡೋ ನಾರಿ ಮಣಿ ಬೇಗ ಎಡಗೈ ಕೊಡು ಹೇಳ್ತೀನಿ ಕಣಿ Boys heart twenty four carat ಚಿನ್ನದ್ ಗಣಿ ಕರಗಿಸಿ ಕತ್ಗೆ ಹಾಕೋಬೇಡಿ chain-u ಮಣಿ Love ಒಂಥರಾ jolly ride ಪ್ರವಾಸ Understanding ಇದ್ರೆ ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ (ಹೋಗೇಲೇ, ಲೇ, ಲೇ) ಸಾವಾಸ ಬೇಡ ಹೋಗೇಲೇ ಸಾವಾಸ ಸಾವಾಸ ಸಾವಾಸ ಬೇಕಾಗಿಲ್ಲ ಲೇ (ಲೇ, ಲೇ, ಲೇ) ಸುಮ್ನೆ silly ಲಲ್ಲಿ ವಿಷಯಕ್ ಎಲ್ಲ doubt ಪಡೋದು ಗೊತ್ತು ಊಸರವಳ್ಳಿಗಿಂತ ಚೆನ್ನಾಗ್ ಡವ್ ಮಾಡೋದು Time-pass ಅಗದಕ್ಕೆ ಅಷ್ಟೇ time ಕೊಡೋದು ಬಿಂದಾಸ್ ಆಗಿ ಇರೋವಾಗಲೇ ಸೈಕ್ ಮಾಡೋದು ಒಂದ್ ಕ್ಯಾತೆ ಮಾಡಿಲ್ಲ ಅಂದ್ರೆ ತಿಂದಿದ್ ಅರ್ಗೋದಿಲ್ಲ ಒಂದಲ್ಲ ಒಂದ್ ಕಿರಿಕ್ ಇಲ್ಲ ಅಂದ್ರೆ ಜರಗೋದಿಲ್ಲ ನೀವೆಷ್ಟೇ ನೈಸ್ ಮಾಡುದ್ರೂನು ನಾವು ಕರಗೋದಿಲ್ಲ ಬಿಟ್ಟೋಗೋ blackmailsಗೆಲ್ಲ ಊಹು ಕೊರಗೋದಿಲ್ಲ ಯಾರು ಮುಂದೆ ಬೇರೆ ಹುಡುಗೀರ್ನ ನೋಡ್ಲೇಬಾರ್ದು ನೋಡುದ್ರೂನು ಚೆನ್ನಾಗವ್ಳೆ ಅಂತ ಹೇಳ್ಳೇಬಾರ್ದು ಇವ್ರ್ ಹೆಸ್ರಲ್ಲಿ password ಇಡ್ಲೇಬಾರದು ಇಟ್ರೂನು phone ಇವರ್ ಕೈಗ್ ಕೊಡ್ಲೇಬಾರ್ದು ಅಯ್ಯೋ next day ಜಗಳ ರಂಪ ರಾಮಾಯಣ ಶಿವ ಶಿವ ಕಷ್ಟ ಮುಚ್ಚ್ಸೋದು ಬಾಯಿನ ನೋಡ್ ನೋಡ್ ಸಾಕಾಯ್ತು ಅವತಾರಗಳನ್ನ ಇನ್ನೆಷ್ಟು ತ್ರಾಸ್ ಮಾಡ್ತಿರ್ಲೇ ನಿಮ್ಮೌನ Love ಒಂಥರಾ jolly ride ಪ್ರವಾಸ Understanding ಇದ್ರೆ ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ (ಹೋಗೇಲೇ, ಲೇ, ಲೇ) ಬೇಡ ಹೋಗೇಲೇ ಸಾವಾಸ ಸಾವಾಸ ಸಾವಾಸ ಬೇಕಾಗಿಲ್ಲ ಲೇ (ಬೇಕಾಗಿಲ್ಲ ಲೇ, ಬೇಕಾಗಿಲ್ಲ ಲೇ) ಬೇಡ ಹೋಗ್ರೋ ನಮ್ಗೂ ನಿಮ್ ಸಾವಾಸ
Lyrics powered by www.musixmatch.com
instagramSharePathic_arrow_out