Credits

PERFORMING ARTISTS
Ramesh Kurubaragatti
Ramesh Kurubaragatti
Lead Vocals
Shamita
Shamita
Performer
COMPOSITION & LYRICS
Ramesh Kurubaragatti
Ramesh Kurubaragatti
Songwriter
Lingadalli Chandrashekar, Sudhashchandra, Mouneshkumar
Lingadalli Chandrashekar, Sudhashchandra, Mouneshkumar
Songwriter

Lyrics

ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ ಹೊಟ್ಟಿ ಹಸ್ಯುದಿಲ್ಲಾ ನಿದ್ದಿ ಹಂಗ ಹತ್ತತೈತಿ ನಿದ್ದಿ ಹತ್ತಿದಾಗ ಮನ ಎಬ್ಬಿಸತೈತಿ ಅಕಿ ಮರೆತಿರ... ಅಕಿ... ಮರೆತಿರ... ಅಕಿ ಮರೆತಿರಬೇಕೇನೋ ಗೆಳೆಯ ಮರೀತಾಳೆನೋ ಗೆಳೆಯ ಮರೀತಾಳೆನೋ ಗೆಳೆಯ ಅಕಿ ಮರಳಿ ಸಿಗ್ತಾಳೇನೋ ಗೆಳೆಯ ಸಿಗ್ತಾಳೇನೋ ಗೆಳೆಯ ಸಿಗ್ತಾಳೇನೋ ಗೆಳೆಯ ಅಕಿ ಮರೆತಿರಬೇಕೇನೋ ಗೆಳೆಯ ಮರೀತಾಳೆನೋ ಗೆಳೆಯ ಮರೀತಾಳೆನೋ ಗೆಳೆಯ ಮತ್ತೆ ಮರಳಿ ಕೂಡ್ಯಾಳೆನೋ ಗೆಳೆಯ ಕೂಡ್ಯಾಳೆನೋ ಗೆಳೆಯ ಕೂಡ್ಯಾಳೆನೋ ಗೆಳೆಯ ದಿನಕ್ಕೊಂದ ಸಾರಿ ನಂಗ ಭೆಟ್ಟಿಯಾಗತ್ತಿದ್ದಿ ಮುದ್ದು ಮುದ್ದು ಮಾತನಾಡಿ ಮನ ತಣಸತ್ತಿದ್ದಿ ಭೇಟಿಯಾದಾಗೊಮ್ಮೆ ಸವಿಬೆಲ್ಲ ಕೊಡತಿದ್ದಿ ಖುಲ್ಲಾ ಹೇಳತಿನಿ ಸಿಗುದಿಲ್ಲಾ ಇಂಥ ಪ್ರೀತಿ ನನ್ನ ಸೊಲ್ಲ... ನನ್ನ ಸೊಲ್ಲ... ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿ ಬಂದು ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿ ಬಂದು ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ
Lyrics powered by www.musixmatch.com
instagramSharePathic_arrow_out